Gallery
The Rayar Matha Gallery showcases treasured memories of Sri Raghavendra Swamy’s legacy, capturing historic moments, celebrations, and devotees’ devotion. Explore photographs, archival material, and memorabilia that reflect the spiritual and cultural heritage of the Matha.
ರಾಯರ ಮಠದ ಸ್ಮರಣಿಕೆ ಗ್ಯಾಲರಿ
ರಾಯರ ಮಠದ ಸ್ಮರಣಿಕೆ ಗ್ಯಾಲರಿಯಲ್ಲಿ ಮಠದ ಪ್ರಮುಖ ಆಚರಣೆಗಳು, ಉತ್ಸವಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳ ಚಿತ್ರಗಳು. ಭಕ್ತರ ಭಕ್ತಿ, ಶ್ರದ್ಧೆ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ತೋರಿಸುವ ಈ ಗ್ಯಾಲರಿ ಮಠದ ಜೀವನ ಮತ್ತು ಆಚರಣೆಗಳನ್ನು ಸಮಗ್ರವಾಗಿ ತೋರಿಸುತ್ತದೆ.